ಹೋಳಿಯಲ್ಲಿ ಅಮೇರಿಕಾ ಕಾರ್ಯದರ್ಶಿ ಭಾಗಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸಕ್ಕೆ ಆಗಮಿಸಿದ ಅಮೇರಿಕಾ ವಾಣಿಜ್ಯ ಕಾರ್ಯದರ್ಶಿ ಗಿನಾ‌ ರೈಮೋಂಡೊ ಹೋಳಿ ಸಂಭ್ರಮದಲ್ಲಿ ಭಾಗಿಯಾದ ಕ್ಷಣ