ಹೋಮ ಕಾರ್ಯಕ್ರಮ, ಅಷ್ಟದಿಗ್ಬಂಧನ

ಮುನವಳ್ಳಿ,ಮೇ27: ಪಟ್ಟಣದ ಸಮಿಪದ ಶಿಂದೋಗಿ ಮುನವಳ್ಳಿ ಗೋಶಾಲೆಯಲ್ಲಿ ಬುಧವಾರ ಬೆಳಿಗ್ಗೆ 5 ಗಂಟೆಯಿಂದಾ ಮಹಾರುದ್ರ ಯಾಗ ಪ್ರಜ್ಜನಿ ಹೋಮವು ಕಟಕೋಳ ಎಂ.ಚಂದರಗಿ ಶ್ರೀ ಗುರು ಗಡದೇಶ್ವರ ಮತ್ತು ವೀರಭದ್ರಶಿವಯೋಗಿ ಶ್ರೀಗಳ ಸಾನಿಧ್ಯದಲ್ಲಿ ವಿಧಿ ವಿಧಾನಗಳಿಂದ ಪ್ರಾರಂಭವಾಯಿತು.
ಶಿಂದೋಗಿ ಮುನವಳ್ಳಿ ಗೋ ಶಾಲೆಯ ಕಮಿಟಿಯ ಸರ್ವಸದಸ್ಯರು ಕುಟುಂಬ ದೊಂದಿಗೆ ಭಾಗಿಗಳಾಗಿದ್ದರು ಶಾಸಕರಾದ ಆನಂದ ಮಾಮನಿ, ಯುವ ಧುರೀಣರಾದ ವಿಶ್ವಾಸ ವೈಧ್ಯ, ಟಿ.ಪಿ. ಮನ್ನೊಳಿ, ಸಿ.ಬಿ.ಬಾಳಿ, ಈರಣ್ಣ ಕಮ್ಮಾರ, ಚಂದ್ರು ಜಂಬ್ರಿ, ಅಂಭು ಯಲಿಗಾರ, ಮಂಜು ಹಣಸಿ, ಪಂಚಪ್ಪ ಹಣಸಿ, ಪ್ರಸಾದ ವೀರಪಯ್ಯನವರಮಠ, ಉಪಸ್ಥಿತರಿದ್ದರು,
ಹೋಮ ಹವನ ನಂತರ ಅಷ್ಟದಿಗ್ಬಂದನ ಜರುಗಿತು. ನಂತರ ವೀರಭದ್ರ ಶ್ರಿಗಳು ಆಶಿರ್ವಚನದಲ್ಲಿ ಲೋಕ ಕಲ್ಯಾಣಾರ್ಥವಾಗಿ ದೇಶದ ಸರ್ವರಿಗೂ ಸುಖಮಯವಾಗಲಿ ಎಂದು ಶಾಸ್ತ್ರಿಗಳಿಂದ
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿz.É ಗೋ ಶಾಲೆಯಲ್ಲಿ ಸರ್ವರೋಗಕ್ಕು ಔಷದ ವಿದೆ ಇಲ್ಲಿಯ ಔಷದದ ಸೇವನೆಯಿಂದ ಬೇಕಾದಂತಾ ಕರೊನದಂತಾ ಬಿಳಿ, ಕರಿ, ಹಳದಿ ಫಂಗಸ ರೋಗಗಳು ಬರುವದಿಲ್ಲಾ ಬಕ್ತರು ಧೈರ್ಯದಿಂದ ಇರಬೇಕು ಸರಕಾರದ ನಿಯಮಗಳನ್ನು ಪಾಲಿಸಿರಿ ಜನರು ಹೆದರಿ ಸಾಯುತ್ತಿದ್ದಾರೆ. ಧೈರ್ಯದಿಂದ ಇದ್ದರೆ ಎನು ಆಗುವದಿಲ್ಲಾ ಮುನವಳ್ಳಿ ಶೀಂದೊಗಿ ಶಿಮಿಗಳಿಗೆ ಅಷ್ಟದಿಂಗ್ಬಂದನ ಮಾಡಿದೆ ಎಂದರು. ಶ್ರೀ ಮುರಘೇಂದ್ರ ಶ್ರೀಗಳು ಸಮ್ಮುಖ ವಹಿಸಿದ್ದರು ಸರ್ವರಿಗೂ ಪ್ರಸಾದ ವ್ಯವಸ್ಥೆ ಹಾಗೂ ಮುನವಳ್ಳಿ ಶಿಂದೋಗಿ ಎಲ್ಲ ಬಕ್ತರು ಉಪಸ್ಥಿತರಿದ್ದರು.