ಹೋಮದ ಮೊರೆ ಹೋದ ಮೇಯರ್…

ದಾವಣಗೆರೆಯ ಕೆಬಿ ಬಡಾವಣೆಯ ರಾಘವೇಂದ್ರ ಮಠದಲ್ಲಿ ಮೇಯರ್ ಎಸ್.ಟಿ ವಿರೇಶ್ ಕೊರೊನಾ ನಿಯಂತ್ರಣಕ್ಕಾಗಿ ಗಣಪತಿ ಹೋಮದಲ್ಲಿ ಪ್ರಾರ್ಥನೆ ಮಾಡಿದರು.