ಹೋಮದ ಮೊರೆ ಹೋದ ಮೇಯರ್

ದಾವಣಗೆರೆ.ಜೂ.೩; ಕೊರೋನಾ ಓಡಿಸಲು ದಾವಣಗೆರೆಯಲ್ಲಿ ಮೇಯರ್ ಎಸ್.ಟಿ ವಿರೇಶ್  ‘ಗಣಪತಿ ಹೋಮದಲ್ಲಿ ಪ್ರಾರ್ಥನೆ ಮಾಡಿದ್ದಾರೆದಾವಣಗೆರೆಯ ಕೆಬಿ ಬಡಾವಣೆಯ ರಾಘವೇಂದ್ರ ಮಠದಲ್ಲಿ ಗಣಪತಿ ಹೋಮ ಹಮ್ಮಿಕೊಳ್ಳಲಾಗಿತ್ತು ಈ ವೇಳೆ
ಕೊರೋನಾ ಓಡಿಸು ದೇವರೆ ಎಂದು ಪ್ರಾರ್ಥಿಸಿದ ಮೇಯರ್  ಹೋಮದ ಸುತ್ತ ಪ್ರದಕ್ಷಣೆ ಹಾಕಿದ್ದಾರೆ. ಅವರೊಂದಿಗೆಪಂಚಮಸಾಲಿ ಸಮಾಜದ ಮುಖಂಡ ಉಮಾಪತಿ ಹೋಮದಲ್ಲಿ ಭಾಗಿದ್ದಾರೆ.ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘ಗಣಪತಿ ಹೋಮವನ್ನು’  ರಾಘವೇಂದ್ರ ಮಠದಿಂದ‌ ಏರ್ಪಡಿಸಲಾಗಿತ್ತು.