ಹೊಸ ವೃಂದ ಸೃಷ್ಠಿಗೆ ಶಿಕ್ಷಕರ ವಿರೋಧ..

ಪ್ರಾಥಮಿಕ ಶಾಲೆಗಳಲ್ಲಿ 6 ರಿಂದ 8 ನೇ ತರಗತಿಗೆ ಹೊಸ ವೃಂದ ಸೃಷ್ಠಿ ಮಾಡಿರುವ ಶಿಕ್ಷಣ ಇಲಾಖೆಯ ನೀತಿಯನ್ನು ಖಂಡಿಸಿ ಮಧುಗಿರಿಯಲ್ಲಿ ಶಿಕ್ಷಕರು ಡಿಡಿಪಿಐಗೆ ಮನವಿ ಸಲ್ಲಿಸಿದರು.