ಹೊಸ ಪಥದಲ್ಲಿ ಮುನ್ನೆಡೆಗೆ ನಾಂದಿಯಾಗಲಿ.

ಬೆಂಗಳೂರು, ಜ.14- ಸಂಕ್ರಾಂತಿ ಹಬ್ಬ ರಾಜ್ಯದ ಸಮಸ್ತ ಜನರಿಗೆ ಅವರ ಪಕ್ಕದಲ್ಲಿ ಮುನ್ನಡೆಯಲು ನಾಂದಿಯಾಗಲಿ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಶುಭ ಹಾರೈಸಿದ್ದಾರೆ