ಹೊಸಯರಗುಡಿಯಲ್ಲಿ ಅಂಬೇಡ್ಕರ್ ಜಯಂತಿ


ಬಳ್ಳಾರಿ 14 : ತಾಲೂಕಿನ ಹೊಸ ಯರಗುಡಿ ಗ್ರಾಮಾದಲ್ಲಿ ಇಂದು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯ್ತು. ಎಚ್. ಜಿ. ಸುಂಕಪ್ಪ, ಆರ್, ಶಿವಶಂಕರ್, ಕೆ. ರಮೇಶ್, ಮಾರಣ್ಣ, ಸಿ. ರವಿಚಂದ್ರ, ಸಿ. ತಿರುಮಲ, ಗಾದಿಲಿಂಗ, ಮಲ್ಲಪ್ಪ, ಸಿದ್ದರಾಮಪ್ಪ, ಶಿವಣ್ಣ, ಹೆಚ್, ಎಂ. ವೀರೇಶ, ಮಲ್ಲೇಶ, ಅರುಣ್ ಕುಮಾರ, ಹುಲುಗಪ್ಪ, ಆರ್. ಜಾನೇಶ, ನಾಗ, ತಿಪ್ಪೇರುದ್ರ, ಮಂಜುನಾಥ, ಗಂಗಾಧರ, ಊರಿನ ಮುಖಂಡರು ಭಾಗವಹಿಸಿದ್ದರು

One attachment • Scanned by Gmail