ಹೊಸಪೇಟೆ ಮೇದಾರ ಗುಬ್ಬಿ ಜಯಣ್ಣ ಎಂಬ ವ್ಯಕ್ತಿ ಕಾಣೆ

ಹೊಸಪೇಟೆ,ನ.03: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ 52ವರ್ಷದ ಮೇದಾರ ಗುಬ್ಬಿ ಜಯಣ್ಣ ಎಂಬ ವ್ಯಕ್ತಿ ಸೆ.29ರಿಂದ ಕಾಣೆಯಾಗಿದ್ದು.ಎತ್ತರ 5.8 ಅಡಿ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕಾಣೆಯಾದ ದಿನ ಕಪ್ಪು ಗೀರುಳ್ಳ ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಹಾಗೂ ಹಿಂದಿ ಬಲ್ಲವನಾಗಿದ್ದು. ಈ ಚಹರೆಯುಳ್ಳ ವ್ಯಕ್ತಿಯ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೊಲ್ ರೂಂ: 08392-258100, ಹೊಸಪೇಟೆ ಕಂಟ್ರೋಲ್ ರೂಂ: 08394-226100, ಗ್ರಾಮೀಣ ಠಾಣೆ ದೂರವಾಣಿ ಸಂಖ್ಯೆ: 08394-228233, ಪಿಎಸ್‍ಐ ದೂ.9480803094ಗೆ ಕರೆಮಾಡಬಹದು.