ಹೊಸಪೇಟೆ ಕಾಯ್ದಿಟ್ಟ ಅರಣ್ಯ ಪ್ರದೇಶದ ಗುಡ್ಡಕ್ಕೆ ಬೆಂಕಿ

ಹೊಸಪೇಟೆ ಏ 16 : ಸಂಡೂರು ರಸ್ತೆಯ ಜಂಬುನಾಥ ಹಳ್ಳಿ ಸಮೀಪದ ಬೆಟ್ಟಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಟ್ಟದ ತುಂಬೆಲ್ಲಾ ಹಬ್ಬುತ್ತಿದೆ ಬೆಂಕಿ
ಅಪಾರ ಗಿಡ, ಮರಗಳು ಬೆಂಕಿಯ ಕೆನ್ನಾಲೆಗೆ ಆಹುತಿಯಾಗಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರೋ ಶಂಕೆ ಇದ್ದು ಸ್ಥಳಕ್ಕೆ ಆಗಮಿಸಲಿರುವ ಅರಣ್ಯ ಇಲಾಖೆ ಸಿಬ್ಬಂದಿ, ಬೆಂಕಿ ನಂದಿಸಲು ಪ್ರಯತ್ಮಾಡುತ್ತಿದ್ದಾರೆ.