ಹೊಸಪೇಟೆಯಲ್ಲಿ ನಗರ ಸಾರಿಗೆ ಶೀಘ್ರ ಪ್ರಾರಂಭ


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.04: ನಗರ ಇದೀಗ ಜಿಲ್ಲಾ ಕೇಂದ್ರವಾಗಿರುವುದರಿಂದ ಸಂಚಾರ ದಟ್ಟಣೆ ಅಧಿಕವಾಗಿದ್ದು ಎಲ್ಲಾ ಪ್ರದೇಶಗಳನ್ನು ಸಂಪರ್ಕಿಸುವಂತೆ ಸೌಲಭ್ಯ ಕಲ್ಪಸುವುದು ಅಗತ್ಯವಿದೆ ಆದಷ್ಟು ಬೇಗ ನಗರ ಸಾರಿಗೆ ಸಂಚಾರ ಆರಂಭಿಸುವುದಾಗಿ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.