ಹೊಸಪೇಟೆಯಲ್ಲಿ ದೀನ್ ದಯಾಳ್ ಜಯಂತಿ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.27: ಹೊಸಪೇಟೆಯ ಬಿಜೆಪಿ ಕಚೇರಿಯಲ್ಲಿ ಇಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ  ಅವರ  105  ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪ್ರವಾಸೋದ್ಯಮ ಸಚಿವ ಆನಂದ್  ಸಿಂಗ್ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಜ್ಷದ ಜಿಲ್ಲಾ ಅಧ್ಯಕ್ಷ ಚೆನ್ನಬಸನಗೌಡ, ತಾಲೂಕು ಬಸವರಾಜ್ ನಾಲತ್ವಾಡ್ ಮೊದಲಾದವರು ಇದ್ದರು.
ನಂತರ ಮಾತನಾಡಿದ ಸಚಿವರು ಉಪಾಧ್ಯಾಯರ ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕೆಂದರು