ಹೊಸತನದ ಬಜೇಟ್:ಅಷ್ಟಗಿ

ಕಲಬುರಗಿ:ಫೆ.2:ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಎಲ್ಲರನ್ನೊಳಗೊಂಡ ಹೊಸತನದಿಂದ ಕೂಡಿದ ಬಜೆಟ್ ಆಗಿದೆ
ವಿಕಸಿತ ಭಾರತದ ಆಧಾರ ಸ್ತಂಭಗಳಾಗಿರುವ ಯುವಕರು, ಬಡವರು, ಮಹಿಳೆಯರು ಮತ್ತು ರೈತರಿಗೆ ಈ ಬಜೆಟ್ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ಡಾ.ಅಂಬಾರಾಯ ಅಷ್ಠಗಿ,ರಾಜ್ಯ ಉಪಾಧ್ಯಕ್ಷರು, ಬಿಜೆಪಿ ಎಸ್ಸಿ ಮೋರ್ಚಾ – ಕರ್ನಾಟಕ ತಿಳಿಸಿದ್ದಾರೆ.