ಹೊಲಿಗೆ ಪ್ರಗತಿ ಕೇಂದ್ರಗಳ ಪ್ರಮುಖರ ಶಿಬಿರ ಯಶಸ್ವಿ

ಚಿಂಚೋಳಿ,ಏ.7- ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಆಶ್ರಯದಲ್ಲಿ ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಹೊಲಿಗೆ ಕೇಂದ್ರ ಹಾಗೂ ಪ್ರಗತಿ ಕೇಂದ್ರ ಪ್ರಮುಖರ ತರಬೇತಿ ಶಿಬಿರ ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ ನಿಡಗುಂದಾ ಪೂಜ್ಯ ಕರುಣೇಶ್ವರ ಸ್ವಾಮಿಗಳು ಜಿಲ್ಲಾ ಪ್ರಮುಖರು ಮಹಿಳಾ ಕೌಶಲ್ಯ ಅಭಿವೃದ್ಧಿ ಮುಖ್ಯಸ್ಥೆ ಲಕ್ಷ್ಮಿ ಸಿಂಪಿ . ಉಮಾ ಪಾಟೀಲ್. ಚಂದ್ರಶೇಖರ ಪಲ್ಲೇದ್. ಮಹಿಪಾಲರೆಡ್ಡಿ ಪಾಟೀಲ. ತಾಲೂಕು ಸಂಚಾಲಕ ಕಾಶೀನಾಥ್ ಮಡಿವಾಳ. ಭೀಮ ಶೆಟ್ಟಿ ಮುಕ್ಕ. ಮಾಣಿಕ್ ರಾವ್ ಗುಲಗಂಜಿ. ವಿದ್ಯಾಸಾಗರ ಚಿಟ್ಟಾ. ಶಂಕರ ಜಾಡಲ್. ವೀರಶೆಟ್ಟಿ ಸುಂಠಣ. ಶರಣಪ್ಪ ಮಳಗಿ. ವೀಣಾ ಸುರೇಶ. ಗಾಯತ್ರಿ ಕಳಸ್ಕರ್. ಮತ್ತು ಸೇರಿದಂತೆ 150ಕ್ಕೂ ಹೆಚ್ಚು ಶಿಬಿರಾರತಿಗಳು ಹಾಜರಿದ್ದರು.