ಹೊರರಾಜ್ಯದಿಂದ ಬಂದವರ ಮಾಹಿತಿ ನೀಡಲು ಸೂಚನೆ

ಜಗಳೂರು.ಏ.೨೬; ಪಟ್ಟಣದ ಸಾರ್ವಜನಿಕರು ಕೋವಿಡ್-19 ಕೋರನ ವೈರಸ್ ತಡೆಗಟ್ಟುವ ಸಲುವಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದು ತಮ್ಮ ಅಕ್ಕ ಪಕ್ಕದ ಮನೆಯಲ್ಲಿ ಅಥವಾ ಇತರೆ ವಾಸ ಸ್ಥಳಗಳಲ್ಲಿ ವಾಸವಿದ್ದರೆ ಅಂಥವರ ಮಾಹಿತಿಯನ್ನು ಸಾರ್ವಜನಿಕರು ಕೂಡಲೇ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಪೊಲೀಸ್ ಇಲಾಖೆಗೆ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿನೀಡಬೇಕು.ಡಾ. ನಾಗರಾಜ್ ಆರೋಗ್ಯ ಅಧಿಕಾರಿ –8971552887 ತಾಲೂಕು ದಂಡಾಧಿಕಾರಿ ಡಾ.ನಾಗವೇಣಿ –9986182944ಪೊಲೀಸ್ ಇಲಾಖೆಯ   ವೃತ್ತ ನಿರೀಕ್ಷಕರಾದ ಮಂಜುನಾಥ ಪಂಡಿತ್- 94480803237 ಮುಖ್ಯಅಧಿಕಾರಿ ರಾಜು ಡಿ ಬಣಕರ್ – 9986290870 ಪೋಲಿಸ್ ಆರಕ್ಷಕ ಉಪ ನಿರೀಕ್ಷಕರಾದ -ಸಂತೋಷ್ ಬಾಗೋಜಿ –94480803270 ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ ಬಣಕರ್ ಪತ್ರಿಕೆಯಲ್ಲಿ ತಿಳಿಸಿದ್ದಾರೆ.