ಹೊರಮಾವು ವಾರ್ಡನಲ್ಲಿ ಒತ್ತುವರಿ ತೆರವು

ಕೆಆರ್ ಪುರ ಕ್ಷೇತ್ರದ ಹೊರಮಾವು ವಾರ್ಡನ ಕೊತ್ತನೂರು ಪೊಲೀಸ್ ಠಾಣೆ ಬಳಿ ಇಂದು ಜೆಸಿಬಿ ಮೂಲಕ ಅಕ್ರಮ ಒತ್ತುವರಿ ಜಾಗವನ್ನು ತೆರವುಗೊಳಿಸಿ ಕಾಲುವೆ ನಿರ್ಮಾಣಕ್ಕೆ ಸಿದ್ದತೆ ನಡೆಸಲಾಗಿದೆ