ಹೊನ್ನಾಳಿ ಶಾಸಕರಿಂದ ಸ್ಯಾನಿಟೈಸೇಷನ್..

ಬೆಳಂಬೆಳಗ್ಗೆ ಹೊನ್ನಾಳಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪೈಪ್ ಹಿಡಿದು ಸ್ಯಾನಿಟೈಸೇಷನ್ ಮಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ…