ಹೊನ್ನಾಳಿಯಲ್ಲಿ ಕಾಣದ ಸುರಕ್ಷತೆ

ಹೊನ್ನಾಳಿ.ಏ. 26;  ಹೊನ್ನಾಳಿ ಪುರಸಭೆ, ಖಾಸಗಿ ಬಸ್ ನಿಲ್ದಾಣದಲ್ಲಿ ಎಂದಿನಂತೆ ಖಾಸಗಿ ಬಸ್ಸುಗಳು ಓಡಾಡುತ್ತಿದ್ದು  ಬಸ್ಸಿಗಾಗಿ ಜನರು ಗುಂಪು ಗುಂಪಾಗಿ ಹೋಗುವುದು ಹಾಗೂ  ಕೂತು ಕೊಂಡಿರುವುದು ಹಾಗೂ ಸೋಶಿಯಲ್ ಡಿಸ್ಟೆನ್ಸ್ ಮಾಸ್ಕ್  ಇಲ್ಲದೆ ಪ್ರಯಾಣಿಸುತ್ತಿದ್ದಾರೆ.ಆದರೆ ಶಿಸ್ತು ಕ್ರಮ ಜರುಗಿಸದೇ ಪುರಸಭಾ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೊಪಿಸಿದ್ದಾರೆ.