ಹೈ ಕ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ನಮೋಶಿ ಆಯ್ಕೆ

ಕಲಬುರಗಿ:ಮಾ.17:ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆಯ ಅಂತಿಮ ಸುತ್ತಿನ ಮತ ಎಣಿಕೆಯಲ್ಲಿ ಶಶೀಲ್ ಜಿ ನಮೋಶಿ ಯವರಿಗೆ 617 ಮತಗಳು ಹಾಗೂ ಸಂತೋಷ್ ಬಿಲಗುಂದಿ ಯವರಿಗೆ 502 ಮತಗಳು ಮತ್ತು ಶರಣಬಸಪ್ಪ ಕಾಮರೆಡ್ಡಿ ಅವರಿಗೆ 249 ಮತಗಳು ಮತ್ತು ರಾಜಶೇಖರ್ ನಿಪ್ಪಾಣಿ ಅವರಿಗೆ 03 ಮತಗಳು ಪಡೆದು ಆಯ್ಕೆಯಾಗಿದ್ದಾರೆ.

ಅಂತಿಮ ಎಣಿಕೆ ಸುತ್ತಿನಲ್ಲಿ ಅಧಿಕೃತವಾಗಿ ಶಶೀಲ್ ನಮೋಶಿ ಅವರು 115 ಅಂತರ ಮತಗಳಿಂದ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.
ರಾಜು ಭೀಮಳ್ಳಿ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.