ಹೈಮಾಕ್ಸ್ ಲೈಟ್‌ಗೆ ಚಾಲನೆ

ಆನೇಕಲ್.ಫೆ.೨೯- ಕೋನಪ್ಪನ ಅಗ್ರಹಾರ ಪುರಸಭೆ ವ್ಯಾಪ್ತಿಯ ದೊಡ್ಡ ನಾಗಮಂಗಲ ಗ್ರಾಮದಲ್ಲಿರುವ ಸೂಲಪ್ಪ ಬಡಾವಣೆಯಲ್ಲಿ ನಿರ್ಮಿಸಿದ್ದ ಹೈಮಾಕ್ಸ್ ಲೈಟ್‌ಗೆ ಸಂಸದ ಡಿ.ಕೆ.ಸುರೇಶ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಕೆ.ರಮೇಶ್, ಬಿ.ಕೆ.ಅನಿಲ್, ಪ್ರಭಾಕರ್ ರೆಡ್ಡಿ, ದೊಡ್ಡನಾಗಮಂಗಲ ಎಸ್.ವಸಂತ್ ಕುಮಾರ್, ಬೇಗೂರು ಆಂತೋನಿ ಕಿರಣ್, ಶಂಕರ್ ನಾರಾಯಣ್, ವಿನೋದ್, ನವೀನ್, ಮೂರ್ತಿ. ಅಪ್ಪಿ, ರೂಪೇಶ್, ಕಿಶೋರ್ ಕುಮಾರ್, ವೆಂಟೇಶ್, ನಾಗರಾಜ್, ಪ್ರಕಾಶ್, ಮಂಜು, ನಾರಾಯಣಸ್ವಾಮಿ, ವಜ್ರ, ಮುರಳಿ, ಸತೀಶ್, ಅಖಿಲೇಶ್, ರಾಜು, ಶರಣು, ಮುನಿಯ, ಶರ್ತ್, ಅಭಿ, ಚನ್ನ, ದಿಲೀಪ್ ಮತ್ತಿತರು ಹಾಜರಿದ್ದರು.