ಹೈಫ ದಿನಾಚರಣೆ

ಮೈಸೂರ್ ಲಾನ್ಸರ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಹೈಫ ದಿನಾಚರಣೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಭಾಗವಹಿಸಿ ಹೋರಾಟದಲ್ಲಿ ಅಂದಿನ ಮೈಸೂರು ಸಂಸ್ಥಾನದ ಅಶ್ವದಳದ ಸೈನಿಕರ ಧೈರ್ಯ ಹಾಗೂ ಸಾಹಸದ ಬಗ್ಗೆ ಮಾತನಾಡಿದರು. ಇಸ್ರೇಲ್ ದೇಶದ ಕಾನ್ಸಲೆಟ್ ಜನರಲ್ ಟಾಮಿ ಬೆನ್ ಹೈಮ್ ಮತ್ತಿತರರು ಇದ್ದರು.