ಹೈಕ ವಿಮೋಚನೆ ಸ್ಮರಣಾರ್ಥ 75 ಅಡಿ ಎತ್ತರದ ಸರದಾರ ಪಟೇಲರ ಪುತ್ತಳಿ ನಿರ್ಮಿಸಿ

ಕಲಬುರಗಿ,ಆ.3- ಸರದಾರ ವಲ್ಲಭಬಾಯಿ ಪಟೇಲರ ಪುತ್ತಳಿಯನ್ನು ಗುಜರಾತ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗೆ 75 ಅಡಿ ಎತ್ತರದ ಮೂರ್ತಿಯನ್ನು, ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ, ತೆಲಂಗಾಣದ ಹೈದ್ರಾ ಬಾದನಲ್ಲಿ ಹಾಗೂ ಮಹಾರಾಷ್ಟ್ರದ ಔರಂಗ ಬಾದದಲ್ಲಿ ಸ್ಥಾಪಿಸಬೇಕು ಎಂದು ಪ್ರೊ.ಬಿ.ಡಿ. ಮಾಲಿಪಾಟೀಲ ಮತ್ತು ಪ್ರೊ.ಶಿವರಾಜ ಪಾಟೀಲ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ವಿಮೋಚನೆ 75ನೇ ಸ್ವಾತಂತ್ರ್ಯ ಅಮೃತ
ಮಹೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಮೌಲಿಕವಾಗಿ ಆಚರಿಸಲು ಕಾರ್ಯಾಯೋಜನೆ ರೂಪಿಸಬೇಕು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ವಿಮೋಚನಾ ಚಳುವಳಿಯ ಸ್ವಾತಂತ್ರ್ಯ ವೀರ ಯೋಧರರಾದ ಶ್ರೀಮತಿ ಗಂಗಾ ಬಾಯಿ ದೇವರಾವ ಮಾಲಿ ಪಾಟೀಲ ಪಟ್ಟಣ ಅವರ ಮಗನಾಗಿರುವ ಪ್ರೊ.ಬಿ.ಡಿ. ಮಾಲಿ ಪಾಟೀಲ ಅವರು, ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಕ.ಕ. ವಿಮೋಚನಾ
ಚಳುವಳಿಯಲ್ಲಿ ತಮ್ಮ ತಂದೆ-ತಾಯಿಗಳು ಭಾಗವಹಿಸಿ ಹೈದ್ರಾಬಾದ ಸಂ ಸ್ಥಾನವನ್ನು ಭಾರತ ಸರಕಾರದಲ್ಲಿ ವಿಲೀನಗೊಳಿಸಿದ ಉಪಪ್ರಧಾನಿ ಉಕ್ಕಿನ ಮನುಷ್ಯ ಸರದಾರ ವಲ್ಲ¨sಬಾಯಿ ಪಟೇಲರ ನೇತೃತ್ವದಲ್ಲಿ ಅವರ ಸಾಹ ಸದ ಕರ್ಮಭೂಮಿಯಾದ ಕಲ್ಯಾಣ ಕರ್ನಾಟಕವನ್ನು ಸ್ವಾತಂತ್ರ್ಯಗೊಳಿಸಿದ ಕ.ಕ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಥ ಪೂರ್ಣ ಹಾಗೂ ಮೌಲಿಕವಾಗಿ ಆಚರಿಸಬೇಕೆಂದು ಮನವಿ ಮಾಡಿದ್ದಾರೆ.
ಹೈದ್ರಾಬಾದ ಕರ್ನಾಟಕ ವಿಮೋಚನಾ ಚಳುವಳಿ ಇತಿಹಾಸ ಬಿಂಬಿಸುವ ವಿಮೋಚನಾ ಭವನ ನಿರ್ಮಿಸಿ ಈ ಭಾಗದ ಎಲ್ಲ ವಿಮೋಚನಾ ಚಳುವಳಿಗಾರರ ಭಾವಚಿತ್ರ ಹಾಗೂ ಘಟನೆಗಳ ಪ್ರಾಕ್ಯಕ್ಷಿಕೆ ಮ್ಯೂಸಿಯಂ
ಕಲಬುರಗಿಯಲ್ಲಿ ನಿರ್ಮಿಸ ಬೇಕು. ಈ ಪ್ರದೇಶದ ಏಳು ಜಿಲ್ಲೆಗಳಲ್ಲಿ ಅಮೃತ ಮಹೋತ್ಸವದ ಸವಿ ನೆನಪಿಗೆ ಕಲಬುರಗಿ ಮಾದರಿಯಲ್ಲಿ ಸರದಾರ ಪಟೇಲರ ಆರು ಮೂರ್ತಿಗಳನ್ನು ಆರು ಜಿಲ್ಲೆಗಳಲ್ಲಿ ಸ್ಥಾಪಿಸ ಬೇಕು.
ಇಲ್ಲಿ ಪ್ರದೇಶದ 7 ಜಿ ಲ್ಲೆಗಳಲ್ಲಿ ಯಾವುದಾದರೊಂದು ಜಿ ಲ್ಲೆಗೆ ಸರದಾರ ಪಟೇಲ ಜಿ ಲ್ಲೆಯೆಂದು ನಾಮಕರಣ ಮಾಡ ಬೇಕು. ಹಿರಿಯ ಸ್ವಾತಂತ್ರ್ಯ ವೀರ ಯೋಧರಾದ ‘ ಸ್ವಾಮಿ ರಮಾನಂದ ತೀರ್ಥ ಸರದಾರ ಶÀರಣಗೌಡ
ಇನಾಂಮದಾರ’, ಇವರ ಸಮಕಾಲಿನರ ಇನ್ನೂ ಕೆಲವರ ಹೆ ಸರನ್ನು ತಾಲ್ಲೂಕುಗಳಿಗೆ ನಾಮಕರಣ ಮಾಡ ಬೇಕು ಹಾಗೂ ಇತರ ಪ್ರಮುಖ ವೀರ ಯೋಧರ ಹೆ ಸರುಗಳನ್ನು ಪಟ್ಟಣಗಳಿಗೆ ಹಾಗೂ ನಗರದ ರ ಸ್ತೆಗಳಿಗೆ ನಮಕರಣ ಮಾಡ ಬೇಕು.
ವಾರ್ತಾ ಪ್ರಚಾರ ಇ ಲಾಖೆಯ ಮುಖಾಂತರ ‘ಹೈದ್ರಾ ಬಾದ ಆಪರೇಷನ್ ಪೋ ಲೋ ಮತ್ತು ಪೋಲಿ ಸ ಆ್ಯಕ್ಷನ್ ಕುರಿತ ಸಾಕ್ಷ್ಯ ಚಿತ್ರಗಳನ್ನು ಹೈ.ಕ ಪ್ರದೇಶದ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸಿ ವಿಮೋಚನಾ ಚಳುವಳಿ ಇತಿಹಾ ಸವನ್ನು ವಿದ್ಯಾರ್ಥಿಗಳಿಗೆ ಮನವರಿಕೆ
ಮಾಡಿಕೊಡ ಬೇಕು. ಅಲ್ಲದೆ ಈ ಬಾರಿ ಈ ಇತಿಹಾ ಸವನ್ನು ಪಠ್ಯದಲ್ಲಿ ಸೇರಿ ಸಬೇಕು. ಪ್ರತಿ ಶಾ ಲಾ ಕಾ ಲೇಜುಗಳಲ್ಲಿ ವಿಮೋಚನಾ ಚಳುವಳಿ ಇತಿಹಾ ಸ ಕುರಿತ ವಿಶೇಷ ಉಪನಾ ಸ ಏರ್ಪಡಿಸಿ, ವಾ ಸ್ತವಿಕ ಸಂಗತಿ ತಿಳಿ ಸ ಬೇಕು. ಇತಿಹಾ ಸವನ್ನು ಮರೆತವರು ಎಂದೂ ಇತಿಹಾ ಸವನ್ನು ಸೃಷ್ಠಿ ಸ ಲಾರರು. ಕನ್ನಡ- ಸಂಸ್ಕøತಿ ಇ ಲಾಖೆಯ ಮುಖಾಂತರ ಎ ಲ್ಲಾ ಅಕಾಡೆಮಿಗಳಿಂದ ವಿಮೋಚನಾ ಚಳುವಳಿಯನ್ನು ಪ್ರತಿಬಿಂಬಿ ಸುವ ಕಾರ್ಯಕ್ರಮಗಳನ್ನು ಇಡಿ ವರ್ಷ ರೂಪಿಸಿ, ಅಮೃತ ಮಹೋತ್ಸವ ವರ್ಷ
ಅರ್ಥಪೂರ್ಣಗೊಳಿ ಸ ಬೇಕು ಲಾವಣಿ ಹಾಡು, ಜನಪದ ನೃತ್ಯ, ಸಂಗೀತ, ಮುಂತಾದವುಗಳು ಹಾಗೂ ರಂಗಾಯಣದ ಮೂಲಕ ವಿಮೋಚನಾ ಚಳುವಳಿಯ ಇತಿಹಾ ಸದ ಮೇ ಲೆ ಬೆಳಕು ಚೆಲ್ಲುವ ನಾಟಕಗಳನ್ನು ಪ್ರದರ್ಶಿ ಸುವಂತೆ ಆದೇಶಿ ಸ ಬೇಕು.
ಉನ್ನತ ಶಿಕ್ಷಣ ಇ ಲಾಖೆಯ ಮೂಲಕ ಕ.ಕ. ಪ್ರದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣ ಸಂಶೋಧನಾತ್ಮಕ ಲೇಖನಗಳ ಪು ಸ್ತಕ ಪ್ರಕರ್ಟಣೆ ಮಾಡಿ ಸಲು ಆದೇಶಿ ಸ ಬೇಕು. ವಿಮೋಚನೆಯ ಚಳುವಳಿಯಲ್ಲಿ ಭಾಗವಹಿಸಿದ ಎಲ್ಲ ಸ್ವಾತಂತ್ರ್ಯ ವೀರ ಯೋಧರ ಮಕ್ಕಳಿಗೆ ಸರಕಾರ ಸನ್ಮಾನಿಸಿ ಸ್ವಾತಂತ್ರ್ಯ ವೀರಯೋಧರ ಸಂತಾನ ವೆಂದು ಘೋಷಿಸಿ ಪ್ರಶಸ್ತಿ ನೀಡ ಬೇಕು ಈ ಪ್ರದೇಶದ ಏಳು ಜಿ ಲ್ಲೆಗಳಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತುಗಳು ಪ್ರತಿ ತಾಲ್ಲೂಕುಗಳಲ್ಲಿ ವಿಮೋಚನೆ ಚಳುವಳಿ ಕುರಿತು ವಿಚಾರ ಸಂಕಿರಣ ಏರ್ಪಡಿ ಸಲು ಸರಕಾರ ಕ. ಸಾ.ಪ.ಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡ ಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.