ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಗುರುಮಠಕಲ್: ಪಟ್ಟಣದ ವೀರಸೋಮೇಶ್ವರ ಮಠದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹೇಮರೆಡ್ಡಿ ಮಲ್ಲಮ್ಮನವರ ೬೦೧ನೇ ಜಯಂತಿ ಆಚರಿಸಲಾಯಿತು.