ಹೇಮರೆಡ್ಡಿ ಅವರಿಗೆ ಬೀಳ್ಕೊಡುಗೆ

ರಾಯಚೂರು,ಆ.೪- ಜೆಸ್ಕಾಂ ಆಂತರಿಕ ಲೆಕ್ಕ ಪರಿಶೋಧನೆ ವಿಭಾಗದ ಲೆಕ್ಕಾಧಿಕಾರಿ ಹೇಮರೆಡ್ಡಿ ಅವರು ಬೆಂಗಳೂರಿನ ಕೆಪಿಟಿಸಿಎಲ್ ಕಾವೇರಿ ಭವನಕ್ಕೆ ವರ್ಗಾವಣೆಯಾದ ಹಿನ್ನಲೆ ಕೆಪಿಟಿಸಿಎಲ್ ನೌಕರರ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಲಕ್ಷ್ಮಣ್,ಉಪಾಧ್ಯಕ್ಷ ಈರಣ್ಣ, ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಕಾರ್ಯ ಸಮಿತಿ ಸದಸ್ಯ ಅಬ್ದುಲ್ಲಾ ಸಾಹೇಬ, ಸ್ಥಳೀಯ ಸಮಿತಿ ಅಧ್ಯಕ್ಷ ಶಾಂತ ಶರಣಪ್ಪ, ಕಾರ್ಯದರ್ಶಿ ಹುಲಿ ರಾಜ್, ಸಹ ಕಾರ್ಯದರ್ಶಿ ಕೆ.ಮೌನೇಶ್,ಗೋವಿಂದ, ಸ್ಮಾರ್ಟ್ ಶ್ರೀನಿವಾಸ್, ಸ್ಟಿಫನ್ ಸಂಜೀವ್ ಕುಮಾರ್ ,ಅದ್ವಾನಿ,ಮಲ್ಲಿಕಾರ್ಜುನ್ ವೃತ್ತ ಕಚೇರಿ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಗೌರವ ಪೂರ್ವಕವಾಗಿ ಸನ್ಮಾನ ಮಾಡಿ ಬಿಳ್ಕೊಡುಗೆ ಮಾಡಲಾಯಿತು.