ಹೆಲ್ಪ್ ಎಜುಕೇಟ್ ಉದ್ಘಾಟನೆ..

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಲಾದ ಹೆಲ್ಪ್ ಎಜುಕೇಟ್ ಅನ್ನು ಶಾಸಕ ಜ್ಯೋತಿ ಗಣೇಶ್ ಉದ್ಘಾಟಿಸಿದರು.