ಹೆಣ್ಣು ಮಕ್ಕಳ ರಕ್ಷಣೆಗೆ “ಅಭೈಭವಿತ”


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.19: ನಗರದ ಶ್ರೀ ಮಾತೃ ಮಹಿಳಾ ಮಂಡಳಿ ಅಧ್ಯಕ್ಷೆ ಕೆ. ಪುಷ್ಪ ಚಂದ್ರಶೇಖರ್ ಅವರು ಹೆಣ್ಣು ಮಕ್ಕಳಿಗೆ    “ಅಭೈಭವಿತ” ಎಂಬ ಕಾರ್ಯಕ್ರಮ ರೂಪಿಸಿದ್ದು.
ಅದರ ಮೂಲಕ ಹೆಣ್ಣು ಮಕ್ಕಳಿಗೆ” ಗುಡ್ ಟಚ್ ಅಂಡ್ ಬ್ಯಾಡ್ ಟಚ್ ” ಎಂಬಂತಹ ವಿನೂತ ಸಂದೇಶದ ಮುಖಾಂತರ  ಅರಿವೇ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.  
ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಜೀವನ ಮಾಡೋದು ತುಂಬಾ ಕಷ್ಟವಾಗಿದೆ ಆದ್ದರಿಂದ ಅವರು ಸ್ವರಕ್ಷೆ ಹೇಗೆ  ಮಾಡಬಹುದು ಎನ್ನುವುದನ್ನು ಇದರಲ್ಲಿ ತಿಳಿಸಲಾಗುತ್ತದೆ. ಬಿಂದು ಅವರು ಉಪಸ್ಥಿತರಿದ್ದರು.

One attachment • Scanned by Gmail