ಹೆಜ್ಜೆಹಾಕಿದ ಸಚಿವ

ನಾಡ ದೇವತೆ ಚಾಮುಂಡೇಶ್ವರಿಯನ್ನು ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಜಾನಪದ ಕಲಾತಂಡ ದೊಂದಿಗೆ ಹೆಜ್ಜೆ ಹಾಕಿದರು