ಹೆಚ್ಚು ಪ್ರಾಧ್ಯಾಪಕರನ್ನು ನೇಮಿಸುವಂತೆ ಒತ್ತಾಯಿಸಿ ಪತ್ರಚಳುವಳಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.10: ಪ್ರಥಮ ದರ್ಜೆ ಪದವಿ ಕಾಲೇಜಿನ 29 ವಿಷಯಗಳಿಗೆ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚು ಪ್ರಾಧ್ಯಾಪಕರನ್ನು ನೇಮಿಸಿ, ವಯೋಮಿತಿ ಮೀರಲಿರುವವರಿಗೆ ಅವಕಾಶ ಕೊಡಬೇಕು’ ಎಂದು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಆಗ್ರಹಿಸಿ ಅಥಿತಿ ಉಪನ್ಯಾಸಕ  ಪೋಸ್ಟ್ ಆಫೀಸ್ ಮುಂಭಾಗದಲ್ಲಿ ಶುಕ್ರವಾರ ಪತ್ರ ಚಳವಳಿ ನಡೆಸಿದರು.
ಉಪನ್ಯಾಸಕರಾದ ರುದ್ರಪ್ಪ, ಪವನಕಮಾರ, ಅಜರುದ್ದಿನ್, ರಾಮು, ಸೈಯಾದ್ ಪೀರ್ ಭಾಷ, ಯಲ್ಲಪ್ಪ ಇದ್ದರು.

Attachments area