ಹೂ ಮಾರುವ ಹುಡುಗಿಗೆ ಪ್ರಶಂಸೆ.

ಬೆಂಗಳೂರಿನ ಮಹಾನಗರ ಪಾಲಿಕೆ ದೇವಸ್ಥಾನದಲ್ಲಿ ಹೂ ಮಾರುತ್ತಾ, ಎಸ್ ಎಸ್ ಎಲ್ ಸಿ ಓದಿಗೆ ತಯಾರು ಮಾಡಿಕೊಳ್ಳುತ್ತಿರುವ ಹುಡುಗಿಯ ಶ್ರಮವನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಶ್ಲಾಘಿಸಿದ್ದಾರೆ