ಹೂವಿನ ಮಾರುಕಟ್ಟೆ ದುಸ್ತಿತಿ..

ಚಿಕ್ಕಬಳ್ಳಾಪುರದ ಬಳಿ ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿರ್ಮಿಸಿರುವ ಹೂವಿನ ಮಾರುಕಟ್ಟೆ ದುಸ್ಥಿತಿ ತಲುಪಿದೆ ಕೆವಿಟಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಬದ್ರಿನಾಥ್ ಮತ್ತಿತರರು ಆರೋಪಿಸಿದ್ದಾರೆ