ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜೂ.18: ತಾಲೂಕಿನ 26 ಗ್ರಾಮ ಪಂಚಾಯಿತಿಗಳ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಲಾಯಿತು.
ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಗ್ರಾ.ಪಂ. ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ನಿಗದಿಗೊಳಿಸಿದರು. ಎಡಿಸಿ ಜಿ.ಅನುರಾಧ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಗ್ರಾ.ಪಂ.ಗಳಿಗೆ ಮೀಸಲಾತಿ ನಿಗದಿಗೊಳಿಸಲಾಗಿದೆ. 1993 ರಿಂದ ಈವರೆಗೆ ಮೀಸಲಾತಿ ಪುನರಾವರ್ತನೆ ಆಗದಂತೆ ತಂತ್ರಾಂಶ ಸಹಾಯದಿಂದ ಪಾರದರ್ಶಕವಾಗಿ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಹರಪನಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತ ಟಿ.ವಿ.ಪ್ರಕಾಶ್, ತಹಶೀಲ್ದಾರ್ ಕೆ.ಶರಣಮ್ಮ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಪ್ರಕಾಶ್ ಉಪಸ್ಥಿತರಿದ್ದರು.
ಮೀಸಲಾತಿ ವಿವರ :
ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ
ಕತ್ತೆಬೆನ್ನೂರು ಸಾಮಾನ್ಯ ಮಹಿಳೆ ಸಾಮಾನ್ಯ
ಮಕರಬ್ಬಿ ಸಾಮಾನ್ಯ ಮಹಿಳೆ ಎಸ್ಸಿ
ಮಾಗಳ ಎಸ್ಸಿ ಮಹಿಳೆ ಸಾಮಾನ್ಯ
ನವಲಿ ಸಾಮಾನ್ಯ ಮಹಿಳೆ ಎಸ್ಸಿ ಮಹಿಳೆ
ಸೋವೇನಹಳ್ಳಿ ಎಸ್ಸಿ ಸಾಮಾನ್ಯ ಮಹಿಳೆ
ಪಶ್ಚಿಮ ಕಾಲ್ವಿ ಸಾಮಾನ್ಯ ಎಸ್ಸಿ ಮಹಿಳೆ
ಹಿರೇಮಲ್ಲನಕೆರೆ ಎಸ್ಸಿ ಮಹಿಳೆ ಸಾಮಾನ್ಯ
ಹಗರನೂರು ಸಾಮಾನ್ಯ ಎಸ್ಸಿ ಮಹಿಳೆ
ಹಿರೇಹಡಗಲಿ ಸಾಮಾನ್ಯ ಸಾಮಾನ್ಯ ಮಹಿಳೆ
ಹೊಳಲು ಒಬಿಸಿ ‘ಬಿ’ ಸಾಮಾನ್ಯ ಮಹಿಳೆ
ಮೈಲಾರ ಎಸ್ಟಿ ಒಬಿಸಿ ‘ಎ’ ಮಹಿಳೆ
ಕುರುವತ್ತಿ ಸಾಮಾನ್ಯ ಎಸ್ಟಿ ಮಹಿಳೆ
ಹ್ಯಾರಡ ಎಸ್ಟಿ ಮಹಿಳೆ ಒಬಿಸಿ ‘ಎ’ ಮಹಿಳೆ
ಮಾನ್ಯರಮಸಲವಾಡ ಸಾಮಾನ್ಯ ಎಸ್ಸಿ ಮಹಿಳೆ
ನಾಗತಿಬಸಾಪುರ ಎಸ್ಸಿ ಸಾಮಾನ್ಯ ಮಹಿಳೆ
ನಂದಿಹಳ್ಳಿ ಒಬಿಸಿ ‘ಎ’ ಮಹಿಳೆ ಎಸ್ಸಿ
ಹೊಳಗುಂದಿ ಎಸ್ಸಿ ಒಬಿಸಿ ‘ಬಿ’
ಉತ್ತಂಗಿ ಸಾಮಾನ್ಯ ಮಹಿಳೆ ಸಾಮಾನ್ಯ
ಸೋಗಿ ಎಸ್ಸಿ ಮಹಿಳೆ ಸಾಮಾನ್ಯ
ಮಹಾಜನದಹಳ್ಳಿ ಎಸ್ಸಿ ಸಾಮಾನ್ಯ ಮಹಿಳೆ
ಇಟ್ಟಿಗಿ ಸಾಮಾನ್ಯ ಎಸ್ಟಿ
ದಾಸನಹಳ್ಳಿ ಸಾಮಾನ್ಯ ಮಹಿಳೆ ಎಸ್ಸಿ
ದೇವಗೊಂಡನಹಳ್ಳಿ ಎಸ್ಸಿ ಮಹಿಳೆ ಸಾಮಾನ್ಯ
ಕೊಂಬಳಿ ಒಬಿಸಿ ‘ಎ’ ಮಹಿಳೆ ಎಸ್ಸಿ
ಬೀರಬ್ಬಿ ಸಾಮಾನ್ಯ ಮಹಿಳೆ ಸಾಮಾನ್ಯ
ಕೆ.ಅಯ್ಯನಹಳ್ಳಿ ಸಾಮಾನ್ಯ ಸಾಮಾನ್ಯ ಮಹಿಳೆ