ಹುಸೇನ್ ನಗರದಲ್ಲಿ ಸ್ವಾತಂತ್ರ್ಯೋತ್ಸವ

ಬಳ್ಳಾರಿ, ಆ.15ಹುಸೇನ್ ನಗರ ಹಿತ ರಕ್ಷಣಾ ಸಮಿತಿಯಿಂದ 20ನೇ ವಾರ್ಡ್ ಹುಸೇನ್ ನಗರ 7ನೇ ಕ್ರಾಸ್ ನಲ್ಲಿ, ಬಿ. ಮ್. ರಫಿ ಅಧ್ಯಕ್ಷರು, ಟೈಲರ್ ಅಲ್ಲಭಕಾಷ್, ಅಧ್ಯಕ್ಷರು, ಇಮಾಮ ಹುಸೇನ್ ಪ್ರಧಾನ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಹುಸೇನಗರದ ನಿವಾಸಿಗಳು ಇದ್ದರು.