ಹುಲ್ಲಹಳ್ಳಿಯಲ್ಲಿ ರೈತರಿಂದ ಪ್ರತಿಭಟನೆ

ನಂಜನಗೂಡು:ಮಾ:26: ಹುಲ್ಲಹಳ್ಳಿ ಸರ್ಕಲ್ ಬಳಿ ರೈತರಿಂದ ಪ್ರತಿಭಟನೆ 3 ಕೃಷಿ ಕಾಯ್ದೆ ಮತ್ತು ಕಾರ್ಮಿಕ ಸಂಹಿತೆ ಹಿಂಪಡೆಯಲು ಹಾಗೂ ಪೆಟ್ರೋಲ್ ಡೀಸೆಲ್ ಗ್ಯಾಸ್ ದರ ಇಳಿಕೆಗೆ ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರಿಂದ ಪ್ರತಿಭಟನೆ ನಡೆಸಿದರು.
ದೆಹಲಿಯಲ್ಲಿ ಲಕ್ಷಾಂತರ ರೈತರು ಹೋರಾಟ ನಡೆಸುತ್ತಿದ್ದಾರೆ ಇಷ್ಟಾದರೂ ಕೇಂದ್ರ ಸರ್ಕಾರ ರೈತರ ಬೇಡಿಕೆ ಸ್ಪಂದಿಸಿಲ್ಲ ಎಂದು ಇಮ್ಮವು ರಘು ಆರೋಪಿಸಿದರು
ತಾಲೂಕು ಅಧ್ಯಕ್ಷ ಸತೀಶ್ ರಘು ಮಂಜುನಾಥ್ ವೆಂಕಟೇಶ್ ಕಾರ್ತಿಕ್ ತಿಮ್ಮ ನಾಯಕ ಶಾಂತಮೂರ್ತಿ ಹಾಲಪ್ಪ ಮಾದನಾಯಕ ಇತರರು ಇದ್ದರು.