ಹುಲಿ ದಾಳಿಗೆ ಬಲಿ

ಸಂಜೆವಾಣಿ ನ್ಯೂಸ್
ಮೈಸೂರು ನ 07 : ಮೈಸೂರಲ್ಲಿ ಹುಲಿ ದಾಳಿಗೆ ಬಲಿ. ಬಾಲಾಜಿ ನಾಯ್ಕ(45) ಮೃತರು. ಎಚ್.ಡಿ.ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ಘಟನೆ. ಶುಂಠಿ ಹೊಲದಲ್ಲಿ ಕುಳಿತಿದ್ದ ವೇಳೆ, ಏಕಾಏಕಿ ಕುತ್ತಿಗೆ ಹಿಡಿದು ಮೃತದೇಹ ಎಳೆದೊಯ್ಯುತ್ತಿದ್ದ ದೃಶ್ಯ ನೋಡಿದ ಸ್ಥಳೀಯರ ಕೂಗಾಟ, ಮೃತದೇಹ ಬಿಟ್ಟು ಹುಲಿ ಪರಾರಿ.