ಹುಲಿಗಳ ಕಾದಾಟ…

ಎಚ್.ಡಿ.ಕೋಟೆಯ ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಎರಡು ಹುಲಿಗಳು ಕಾದಾಟಕ್ಕೆ ಇಳಿದಿರುವ ದೃಶ್ಯ ಪ್ರವಾಸಿಗರ ಎದೆ ಝಲ್ ಎನಿಸುವಂತೆ ಮಾಡಿದೆ.