ಹುಲಿಕುಂಟೇಶ್ವರ ದೇವಸ್ಥಾನದ ಸುಭೀಕ್ಷೆಗಾಗಿ ಹೋಮ


ಸಂಜೆವಾಣಿ ವಾರ್ತೆ
ಸಂಡೂರು :ಸೆ:12  ಸಂಡೂರು ತಾಲ್ಲೂಕು ಬೊಮ್ಮಘಟ್ಟ ಗ್ರಾಮದ ಹುಲಿಕುಂಟೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ಸುಭೀಕ್ಷೆಗಾಗಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಈ. ತುಕರಾಂ ರವರ ಧರ್ಮಪತ್ನಿ ಅನ್ನಪೂರ್ಣ ತುಕರಾಮ ರವರು ಮೃತ್ಯುಂಜಯ ಹೋಮ ಪ್ರಜಾಪತಿ ಹೋಮ ಮತ್ತು ನವಗ್ರಹ ಶಾಂತಿ ಮಾಡಿಸಿದರು. ಈ ಸಂದರ್ಭದಲ್ಲಿ ಸಂಡೂರಿನ ತಹಶೀಲ್ದಾರರಾದ ಅನಿಲ್ ಕುಮಾರ್ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು.

One attachment • Scanned by Gmail