ಹುದುಗಿಟ್ಟ ಬಾವಗಳ ಅನಾವರಣ

ಶಾಂತಾ ಜಯಾನಂದ್ ಅವರ ಹುದುಗಿಟ್ಟ ಬಾವಗಳ ಕೃತಿ ಅನಾವರಣ ಬೆಂಗಳೂರಿನಲ್ಲಿಂದು ಸಾಹಿತಿ ಜಯಂತ್ ಕಾಯ್ಕಿಣಿ , ಬಿ.ಆರ್ ಲಕ್ಷ್ಮಣ ರಾವ್ ಸೇರಿದಂತೆ ಹಲವರು ಇದ್ದಾರೆ