ಹುತಾತ್ಮ ರೈತರಿಗೆ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ

ಐಕ್ಯ ಹೋರಾಟ ವತಿಯಿಂದ ನಗರದಲ್ಲಿಂದು ನಡೆದ ಶ್ರದ್ಧಾಂಜಲಿ ಸಮರ್ಪಣಾ ಸಮಾವೇಶದಲ್ಲಿ ಹುತ್ತಾತ್ಮ ರೈತರಿಗೆ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರೈತ ಮುಖಂಡರಾದ ಕುರುಬೂರ್ ಶಾಂತಕುಮಾರ್, ಜಗಜಿತ್ ಸಿಂಗ್ ದಲೈವಾಲ, ಶಿವಕುಮಾರ್ ಕಕ್ಕಾಜಿಮಧ್ಯಪ್ರದೇಶ್, ಬಿ.ಗೋಪಾಲ್, ಚುಕ್ಕಿನಂಜುಂಡಸ್ವಾಮಿ ಮತ್ತಿತರರು ಇದ್ದಾರೆ.