ಹುತಾತ್ಮ ಯೋಧರಿಗೆ ಗೌರವ ನಮನ

ಕಾಳಗಿ.ಏ.6 : ಪಟ್ಟಣದ ಶ್ರೀರಾಮ ಸೇನೆ ತಾಲೂಕ ಘಟಕ ಕಾಳಗಿ ವತಿಯಿಂದ ಛತ್ತಿಸ್ಗಢದ ಅರಣ್ಯ ಪ್ರದೇಶದಲ್ಲಿ ನಡೆದ ಭೀಕರ ನಕ್ಸಲರ ದಾಳಿಯಲ್ಲಿ ಸಿಆರ್ ಪಿಎಫ್ 22 ಮಂದಿ ಯೋಧರಿಗೆ ಘಟನೆಯಲ್ಲಿ ಅನೇಕ ಯೋಧರು ಗಾಯಗೊಂಡಿರುವ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆಯಲ್ಲಿ ಶ್ರೀರಾಮ ಸೇನೆ ತಾಲೂಕ ಅಧ್ಯಕ್ಷರಾದ ಕಾಳಪ್ಪ ಕರೆಮನೋರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಪರಮೇಶ್ವರ ಮಡಿವಾಳ, ರಾಘವೇಂದ್ರ ಗುತ್ತೇದಾರ,ಹಣಮಂತ ಕಾಂತಿ, ಅಮೃತರಾವ್ ಮಾಲಿ ಪಾಟೀಲ, ಜಗದೀಶ ಪಾಟೀಲ, ರಾಜು ಸೀಳಿನ್, ಶ್ರೀಶೈಲ ರಟಕಲ್,
ವೀರೇಶ ಪಾಟೀಲ, ಬಸವರಾಜ ಮಡಿವಾಳ, ಅಭಿ ಮೋಟಗಿ, ರಾಹುಲ,ಸಂಗಮೇಶ ಬಡಿಗೇರ್, ರಾಮೂ ಮೋಘಾ, ರಂಗಪ್ಪ, ಸಂಜು ಮೋಘಾ ಸೇರಿದಂತೆ ಅನೇಕರಿದ್ದರು.