ಹುತಾತ್ಮ ದಿನಾಚರಣೆ

ಬೀದರ:ಮಾ.24:ಭಾರತ ರಾಷ್ಟ್ರೀಯ ವಿದ್ಯಾರ್ತಿ ಒಕ್ಕೂಟ ಜಿಲ್ಲಾ ಸಮಿತಿ ವತಿಯಿಂದ ಬ್ರಿಟಿಷರ ಎದೆ ನಡುಗಿಸಿದ ಆ ಪ್ರತಿಮ ಕ್ರಾಂತಿಕಾರಿಗಳಾದ ಭಗತ ಸಿಂಗ. ಸುಖದೇವ ರಾಜಗುರು ಅವರು ಸ್ವತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮ ದಿನ ಬೀದರ ನಗರದ ಭಗತ ಸಿಂಗ್ ವೃತದಲ್ಲಿ ಈ ಮೂವರ ಹುತಾತ್ಮ ದಿನ ಆಚರಿಸಲಾಯಿತು ಈ ಸಂಧರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಬೀದರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ ಹಾಗೂ ಬೀದರ ಬುಡ ಮಾಜಿ ಅಧ್ಯಕ್ಷರಾದ ಸಂಜಯ ಜಾಗಿರದಾರ ಹಾಗೂ ಬೀದರ ಜಿಲ್ಲಾ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ ಸಚಿನ್ ಮಲ್ಕಾಪೂರೆ ಅವರು ಮಾತನಾಡಿ ಬ್ರಿಟಿಷರ ಎದೆ ನಡುಗಿಸದ ಆ ಪ್ರತಿಮ ಕ್ರಾಂತಿಕಾರಿಗಳಾದ ಭಗತ ಸಿಂಗ್ ಸುಖದೇವ್ ಮತ್ತು ರಾಜಗುರು ಅವರು ಸ್ವತಂತ್ರಕ್ಕಾಗಿ ಹೋರಾಡಿ ಹುತಾತ್ಮರಾದರು ದೇಹದ ನರನಡಿಗಳಲ್ಲಿ ದೇಶ ಪ್ರೇಮವನೇ ತುಂಬಿಕೊಂಡಿದ ಅವರ ಹೋರಾಟ ಸ್ವತಂತ್ರ ಸಂಗ್ರಾಮದಲ್ಲಿ ವಿಶಿಷ್ಟ ಅಧ್ಯಯ ಭಾರತ ಮಾತೆಯ ಈ ಮೂವರು ವೀರ ಪುತ್ರರ ತ್ಯಾಗ ಬಲಿದಾನ ವಿದ್ಯಾರ್ಥಿಗಳು ಯುವಕರು ದೇಶದ ನಾಗರಿಕರು ಇವರ ಸ್ವತಂತ್ರದ ದೇಶದ ಪ್ರೇಮ ಎಲ್ಲರೂ ಮೈಗೊಳ್ಳಿಸಿಕೊಳ್ಳಬೇಕು ಎಂದು ಹೇಳುದರು. ಸಚಿನ್ ಮಲ್ಕಾಪೂರೆ ಹೇಳಿದರು ಈ ಸಂಧರ್ಭದಲ್ಲಿ ಎನ್ ಎಸ್ ಯು ಐ ಉಪಾಧ್ಯಕ್ಷರಾದ ಮುಕೇಶ ಚಲ್ವಾ, ಲೋಕೇಶ್ ದುಮ್ಮೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷಕುಮಾರ ಚಿಮಕೋಡೆ, ಶಾಮುವೆಲ್ ಸಜನ್, ರವಿ ದೇಸೋಳೆ ಹಾಗೂ ಎನ್ ಎಸ್ ಯು ಐ ಮುಖಂಡರಗಳಾದ ಮಲ್ಲು ಅಷ್ಟೂರು, ಆಕಾಶ ಸೋಲಪೂರು, ವಿನೋದ ಹಾಳೆ ಸ್ಟೀಫನ್ ಮಲ್ಕಾಪೂರೆ ಹಾಗೂ ಅನೇಕ ಎನ್ ಎಸ್ ಯು ಐ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.