ಹಿರಿಯ ನಾಗರಿಕ ಜಾಗೃತಿ

ಹಿರಿಯ ನಾಗರಿಕರ ನಿಂದನೆ,ಕಿರುಕುಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ನೇತೃತ್ವದಲ್ಲಿ ಜಾಗೃತಿ ಕಾರ್ಯಗಾರ ನಡೆಯಿತು