ಹಿರಿಯ ಕಲಾವಿದ ಡಾ.ರಾಜಾ ಹನುಮಣ್ಣ ನಾಯಕ ದೊರೆ ನಿಧನಕ್ಕೆ ಕಲಾವಿದರ ಶೋಕ

ಕಲಬುರಗಿ:ನ.10: ಕಲ್ಯಾಣ ಕರ್ನಾಟಕದ ಹಿರಿಯ ಹಿಂದೂಸ್ತಾನಿ ಗಾಯಕರು ಮತ್ತು ವಿಶ್ರಾಂತಿ ಕುಲಪತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ. ರಾಜಾ ಹನುಮಣ್ಣ ನಾಯಕ ದೊರೆ ನಿಧನಕ್ಕೆ ಕಲ್ಯಾಣ ನಾಡಿನ ಹಿರಿಯ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ಸಿದ್ದರಾಮಪ್ಪ ಪೆÇಲೀಸ್ ಪಾಟೀಲ್, ಬಾಬುರಾವ್ ಕೋಬಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಕೆ,ಎಚ್,ಚನ್ನೂರ್, ಹಾಗೂ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ್ ,ರೇವಯ್ಯ ವಸ್ತ್ರದ ಮಠ, ಸಿದ್ದಣ್ಣ ದೇಸಾಯಿ ಕಲ್ಲೂರ್, ಎಂ ಎಸ್, ಪಾಟೀಲ್, ಮಹೇಶ್ ಬಡಿಗೇರ್, ಅಮರ ಪ್ರಿಯ ಹಿರೇಮಠ್, ಛಾಯಾ ಭರತನೂರ್, ಶಿವಶಂಕರ್ ಬಿರಾದಾರ್, ಶಂಕರ್ ಹೂಗಾರ್, ದತ್ತರಾಜ್ ಕಲಶೆಟ್ಟಿ ,ಶಿಲ್ಪಿ ಈರಣ್ಣ ಕಂಬಾರ್, ಸೂರ್ಯಕಾಂತ್ ಡುಮ್ಮ, ಬಸವರಾಜ್ ಸಾಲಿ, ಶಿವರುದ್ರ ಗೌಡ ಗಾವ್, ವೀರೇಶ್ ಹೂಗಾರ್, ಶಿವಕುಮಾರ್ ಪಾಟೀಲ್ ಕುಕುನೂರ್, ಅಂಬರೀಶ್ ಹೂಗಾರ್ ,ಸೇರಿದಂತೆ ಹಲವಾರು ಕಲಾವಿದರು ಶೋಕ ವ್ಯಕ್ತಪಡಿಸಿದ್ದಾರೆ.