ಹಿರಿಯ ಅರ್ಚಕ ಶಿವೈಕ್ಯ..

ಹೊಸಪೇಟೆಯ ಪಾಣಿಪೀಠ ಹತ್ತಿ ೩೬ ವರ್ಶಿಷದಿಂದ ಶಿವನ ಪೂಜೆ ಮಾಡುವ ಅರ್ಚಕ ಹಂಪಿಯ ಕೃಷ್ಣ ಭಟ್ಟರು (೮೭) ಶಿವೈಕ್ಯರಾಗಿದ್ದಾರೆ|| ವಿಖ್ಯಾತ ಹಂಪಿಯ ಬಡವಿಲಿಂಗ ದೇಗುಲ ಅರ್ಚಕರಾಗಿ ಕಾಸರವಳ್ಳಿ ಕೃಷ್ಣ ಭಟ್ಟರು ಪೂಜೆ ಮಾಡುತ್ತಿದ್ದರು.