ಹಿರಿಯೂರು ಸವಿತಾ ಸಮಾಜಕ್ಕೆ ಆಯ್ಕೆ

ಹಿರಿಯೂರು:  ಫೆ.22– ಸವಿತಾ ಸಮಾಜದ ಹಿರಿಯೂರು ನಗರ ಘಟಕಕ್ಕೆ ನೆಹರು ಕ್ರೀಡಾಂಗಣದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಎಚ್ ನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ ದೇವಣ್ಣ, ಕಾರ್ಯದರ್ಶಿಯಾಗಿ ಜಯರಾಮ್, ಸಹಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಮತ್ತು ಖಜಾಂಚಿಯಾಗಿ ಅಜಯ್ ರವರು ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಸವಿತಾ ಸಮಾಜದ ಅನೇಕ ಯುವ ಮುಖಂಡರು ಉಪಸ್ಥಿತರಿದ್ದರು.