ಹಿರಿಯೂರಿನ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ರಾಮೋತ್ಸವ ಪ್ರಯುಕ್ತ  ಶ್ರೀ ಹರಿ ವಾಸವಿ ಭಜನಾ ಮಂಡಳಿ ಯವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.