
ಹಿರಿಯೂರು.ಮೇ.12-ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ 14 ವರ್ಷದೊಳಗಿನ ಮಕ್ಕಳ ಅಥ್ಲೆಟಿಕ್ಸ್ ಮೀಟ್ 2023 ಸ್ಪರ್ಧೆಯಲ್ಲಿ ಹಿರಿಯೂರಿನ ಸಂಜಯ್ ರವರು 300 ಮೀಟರ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ಮೀರಾ ಎಲ್ ರವರು ಹೈ ಜಂಪ್ ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರಿಗೆ ತರಬೇತುದಾರರಾದ ಪೆರಿಸ್ವಾಮಿ ಹಾಗೂ ಮಾರುತಿ ಯವರು ಅಭಿನಂದಿಸಿದ್ದಾರೆ.