ಹಿರಿಯೂರಿನಲ್ಲಿ ಮಾಸ್ಕ್ ವಿತರಣೆ

ಹಿರಿಯೂರು.ಮೇ 15: ಹಿರಿಯೂರು ತಾಲೂಕಿನ ಹುಚ್ಚವ್ವನ ಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಪ್ರತೀ ಮನೆಗಳಿಗೆ ಮಾಸ್ಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯಿತಿ ಸದಸ್ಯೆ ರಂಗಮ್ಮ ಉದಯ ಶಂಕರ್, ಮಾಮ್ ಬಿ, ಮತ್ತಿತರರು  ಭಾಗವಹಿಸಿದ್ದರು.