ಹಿಟ್ಟಿನ ಗಿರಿಣಿಯಲ್ಲಿ 120 ಚೀಲ ಪಡಿತರ ಅಕ್ಕಿವಶ

ಬಳ್ಳಾರಿ ಅ 30 : ಜಿಲ್ಲೆಯ ಕುರುಗೋಡು ತಾಲೂಲಿನ ಎಮ್ಮಿಗನೂರಿನಲ್ಲಿ ಇಂದು ಅಲ್ಲಿನ ಧನುಂಜಯ ಎಂಬುವರ ಹಿಟ್ಟಿನ ಗಿರಣಿಯಲ್ಲಿ ಸಣ್ಣರಾಜಪ್ಪ ಎಂಬುವವರು ಅಕ್ರಮವಾಗಿ ದಾಸ್ತಮಾಡಿದ 1,56 ಲಕ್ಷ ಮೌಲ್ಯದ, 120 ಚೀಲ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಕುರುಗೋಡು ಠಾಣೆಯ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.