ಹಿಂಪಡೆಯಲು ಕ್ರಮ

ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವತಿಯಿಂದ ಗುತ್ತಿಗೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ನೀಡಿರುವ ಕಟ್ಟಡಗಳನ್ನು ವಾಪಸ್ ಪಡೆಯುವ ಉದ್ದೇಶವಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ