ಹಿಂದುಸ್ಥಾನಿ ಸಂಗೀತ ಸಾಮ್ರಾಟ್ ವಾಗೀಶ ಇವರಿಗೆ ಪ್ರಶಸ್ತಿಯ ಗರಿ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಡಿ 06 : ತಾಲೂಕಿನ ಉಜೈನಿ ಸದ್ದರ್ಮ ಪೀಠದ ಆಸ್ಥಾನ ಕಲಾವಿದರಾದ ಜೆ ಎಚ್ ಎಂ ವಾಗೀಶ್ ಇವರಿಗೆ ಸಂಗೀತ ಕ್ಷೇತದಲ್ಲಿ ಗಣನಿ ಸಾಧನೆ ಗುರುತಿಸಿ
ತನುಶ್ರೀ ಪ್ರಕಾಶನ ಸಂಸ್ಥೆ ಸುಲೇನಹಳ್ಳಿ
 ನಡೆದ ಮೊದಲು ಸಾಹಿತ್ಯ ಸಂಭ್ರಮ -2021 ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮೊದಲ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಂದು *ಹಿಂದುಸ್ಥಾನಿ ಸಂಗೀತ ಸಾಮ್ರಾಟ್* ಎಂಬ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರ ಮಾಡಿ ಗೌರವಿಸಲಾಯಿತು.