ಹಿಂದುಳಿದ ವರ್ಗಕ್ಕೆ ಬಲಾಢ್ಯರ ಸೇರ್ಪಡೆಗೆ ವಿರೋಧ..

ರಾಜಕೀಯ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಬಲಾಢ್ಯ ಸಮುದಾಯಗಳನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುತ್ತಿರುವುದಕ್ಕೆ ಗುಬ್ಬಿಯಲ್ಲಿ ಒಬಿಸಿ ಒಕ್ಕೂಟದ ವಿರೋಧ ವ್ಯಕ್ತಪಡಿಸಿದೆ.